Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ

newsics.com ಕೊರೋನಾ ವೇಳೆ ಜಗತ್ತಿನ ಎಲ್ಲಾ ದೇಶಗಳು ಲಾಕ್‌ಡೌನ್ ಸಮಸ್ಯೆ ಎದುರಿಸಿದೆ. ಆದರೆ ಈ ಲಾಕ್‌ಡೌನ್ ಭೂಮಿಗೆ ಮಾತ್ರವಲ್ಲ, ಚಂದ್ರನಿಗೂ ತಟ್ಟಿದೆ ಎಂದರ ನಂಬಲೇ ಬೇಕು. ಈ ಕುರಿತು ಅಧ್ಯಯನ ವರದಿಯೊಂದು ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ವೆಸ್ಟ್ ಇಂಡೀಸ್‌ನ ಮಿಸ್ಸೋರಿ S&T ವಿಶ್ವವಿದ್ಯಾಲಯದ ಈ ಅಧ್ಯಯನ ಕೆಲ ಆತಂಕಕ್ಕೂ ಕಾರಣವಾಗಿದೆ. ಎಪ್ರಿಲ್ 2020ರಿಂದ ಹಲವು ದೇಶಗಳು ಸಂಪೂರ್ಣ ಲಾಕ್ ಆಗಿತ್ತು. ಎರಡನೇ ಮಹಾಯುದ್ಧದ ಬಳಿಕ ಸಣ್ಣ ಪುಟ್ಟ ಯುದ್ಧಗಳು, ಭೂಕಂಪ, ಪ್ರವಾಹ ಸೇರಿದಂತೆ ಹಲವು ವಿಕೋಪಗಳು … Continue reading Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ