newsics.com ಮಂಡ್ಯ: ಸ್ಯಾಂಡಲ್‌ವುಡ್ ಸೇರಿದಂತೆ ವಿವಿಧ ಭಾಷೆಗಳ ಅನೇಕ ಮೇರು ನಟರು ಕುಣಿದು ಕುಪ್ಪಳಿಸಿದ್ದ ಪ್ರಸಿದ್ದ KRS ಬೃಂದಾವನಕ್ಕೆ ಆಧುನಿಕ ಟಚ್ ನೀಡಲಾಗ್ತಿದೆ. ಈ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾವೇರಿ ಅಮ್ಯೂಸ್ಮೆಂಟ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಿನ್ನೆಲೆ, 1911 ರಲ್ಲಿ KRS ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಹಲವಾರು ಏಳು-ಬೀಳುಗಳ ನಡುವೆ 1932ರ ಹೊತ್ತಿಗೆ ಡ್ಯಾಂ ಕಟ್ಟುವ ಕೆಲಸ … Continue reading Cauvery Amusement Park ಅನೇಕ ಮೇರು ನಟರು ಕುಣಿದು ಕುಪ್ಪಳಿಸಿದ್ದ KRS ಬೃಂದಾವನ ಸದ್ಯದಲ್ಲೇ ಎಲ್ಲರಿಂದ ಕಣ್ಮರೆಯಾಗಲಿದೆ
Copy and paste this URL into your WordPress site to embed
Copy and paste this code into your site to embed