PM Modi ಮೂರು ದಿನ ಉಪವಾಸವಿದ್ದು ಮೋದಿ ಸಂದರ್ಶನ ಮಾಡುವೆ: ಅಮೆರಿಕ‌ ಪಾಡ್‌ಕಾಸ್ಟರ್

newsics.com ಪ್ರಧಾನಿ ಮೋದಿ ಸಂದರ್ಶನಕ್ಕೂ ಮುನ್ನ 3 ದಿನ ಉಪವಾಸ ಮಾಡುವುದಾಗಿ ಅಮೆರಿಕ ಪಾಡ್‌ಕಾಸ್ಟರ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್, ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿದ್ದು, ಇದಕ್ಕಾಗಿ 3 ದಿನ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ. ಮೋದಿಯವರ ಬಹುದಿನಗಳ ಉಪವಾಸ ವ್ರತದಿಂದ ಪ್ರೇರಿತರಾಗಿ 48 ರಿಂದ 72 ಗಂಟೆಗಳ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿರುವ ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ … Continue reading PM Modi ಮೂರು ದಿನ ಉಪವಾಸವಿದ್ದು ಮೋದಿ ಸಂದರ್ಶನ ಮಾಡುವೆ: ಅಮೆರಿಕ‌ ಪಾಡ್‌ಕಾಸ್ಟರ್