ಮಾಜಿ ಸಿಎಂ ಮಗಳಿಗೆ ಮಹಾ ಮೋಸ; ಆಗಿದ್ದೇನು?

newsics.com ಉತ್ತರಾಖಂಡ: ಉತ್ತರಾಖಂಡ ಮಾಜಿ ಸಿಎಂ ರಮೇಶ್ ಪೊಖ್ರಿಯಾಲ್ ಮಗಳು ಖತರ್ನಾಕ್ ಜೋಡಿಯನ್ನ ನಂಬಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾಳೆ. ಉತ್ತರಾಖಂಡ ಮಾಜಿ ಸಿಎಂ ಮಗಳು ಅರುಷಿ ನಿಶಾಂಕ್‌ ಅವರನ್ನ ಹೀರೋಯಿನ್ ಮಾಡ್ತೀವಿ ಅಂತ ನಂಬಿಸಿ ಪಂಗನಾಮ ಹಾಕಲಾಗಿದೆ. ಮುಂಬೈನ ವರುಣ್ ಬಾಗ್ಲಾ, ಮಾನ್ಸಿ ಬಾಗ್ಲಾ ಎಂಬುವವರು 4 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಹಣ ವಾಪಸ್ ಕೇಳಿದಕ್ಕೆ ಖತರ್ನಾಕ್ ಜೋಡಿ ಕೊಲೆ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ. ಅರುಷಿ ನಿಶಾಂಕ್‌ಗೆ ಮುಂಬೈನ ಮಾನ್ಸಿ, ವರುಣ್ ಬಾಗ್ಲಾ … Continue reading ಮಾಜಿ ಸಿಎಂ ಮಗಳಿಗೆ ಮಹಾ ಮೋಸ; ಆಗಿದ್ದೇನು?