CIBIL SCORE ವರನ ಸಿಬಿಲ್ ಸ್ಕೋರ್ ನಿಂದ ಮದುವೆ ಕ್ಯಾನ್ಸಲ್

newsics.com ಮಹಾರಾಷ್ಟ್ರ: ಸಿಬಿಲ್ ಸ್ಕೋರ್ ಕಡಿಮೆ ಇದ್ದ ಕಾರಣಕ್ಕೆ ಮದುವೆ ಮುರಿದು ಬಿದ್ದಿರುವ ಘಟನೆ ಮಹಾರಾಷ್ಟ್ರದ ಮೂರ್ತಿಜಾಪುರದಲ್ಲಿ ನಡೆದಿದೆ. ಏನಿದು ಪ್ರಕರಣ: ವಧು-ವರರು ಮತ್ತು ಅವರ ಕುಟುಂಬದವರು ಪರಸ್ಪರ ಇಷ್ಟಪಟ್ಟು ಮದುವೆ ಬಹುತೇಕ ಫಿಕ್ಸ್ ಆದ ನಂತರ, ವಧುವಿನ ಒಬ್ಬ ಮಾವ ವರನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಅಂತ ಕೇಳಿದ್ದಾರೆ. ಆಗ ಎಲ್ಲಾ ಬದಲಾಗಿ ಹೋಯ್ತು. ವರನಿಗೆ ಸಿಬಿಲ್ ಸ್ಕೋರ್ ತುಂಬಾ ಕಡಿಮೆ ಇತ್ತು ಅಷ್ಟೇ ಅಲ್ಲ, ಅವನ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಿಂದ ಹಲವು ಸಾಲಗಳು … Continue reading CIBIL SCORE ವರನ ಸಿಬಿಲ್ ಸ್ಕೋರ್ ನಿಂದ ಮದುವೆ ಕ್ಯಾನ್ಸಲ್