ಗೂಗಲ್ ನಂಬಿ ಒಟ್ಟು 93,600 ರೂ. ಕಳೆದುಕೊಂಡ ಯೂಟ್ಯೂಬರ್
newsics.com ಬೆಂಗಳೂರು : ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ರೇಯಾ ಮಿತ್ರಾ ಎಂಬವವರು ಒಡಿಶಾದ ಪುರಿಗೆ ಭೇಟಿ ನೀಡುವ ಉತ್ಸಾಹದಲ್ಲಿದ್ದರು. ಅದಕ್ಕಾಗಿ ಒಳ್ಳೆಯ ಹೋಟೆಲ್ಗಾಗಿ ಅವರು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಅಲ್ಲಿ ಮೇಫೇರ್ ಹೆರಿಟೇಜ್ ಪುರಿ ಎಂಬ ಹೋಟೆಲ್ ಕಂಡಿದೆ. ಅದರ ಮೇಲೆ ಕ್ಲಿಕ್ ಮಾಇಡದನ ಶ್ರೇಯಾ. ಅದರ ಸೌಕರ್ಯಗಳಿಗೆ ಮಾರು ಹೋಗಿ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದಾರೆ. ಉಳಿದುಕೊಳ್ಳುವ ಬಗ್ಗೆ ಅವರಲ್ಲಿ ವಿಚಾರಿಸಿದ್ದಾರೆ. ಆ ಕಡೆ ಇದ್ದ ವಂಚಕ ರೂಮ್ ಹಾಗೂ ಅದರ ಪೂರ್ತಿ … Continue reading ಗೂಗಲ್ ನಂಬಿ ಒಟ್ಟು 93,600 ರೂ. ಕಳೆದುಕೊಂಡ ಯೂಟ್ಯೂಬರ್
Copy and paste this URL into your WordPress site to embed
Copy and paste this code into your site to embed