Optical illusion : 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಿ!

newsics.com ಇಂದಿನ ನಮ್ಮ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಮರದ ಮೇಲೆ ಕುಳಿತಿರುವ ಸುಂದರವಾದ, ವರ್ಣರಂಜಿತ ಪಕ್ಷಿಗಳನ್ನು ತೋರಿಸಲಾಗಿದೆ. ಈ ಪಕ್ಷಿಗಳಲ್ಲಿ ಒಂದು ಸುಂದರವಾದ ಚಿಟ್ಟೆಯೂ ಇದೆ. ಆದರೆ ಈ ಚಿಟ್ಟೆ ಮರೆಯಾಗಿದೆ. ಈ ಚಿಟ್ಟೆಯನ್ನು ಹುಡುಕುವುದು ಇಂದಿನ ನಮ್ಮ ಕೆಲಸ. ಈ ಕಾರ್ಯವನ್ನು ಪೂರ್ಣಗೊಳಿಸಲು ನಿಮಗೆ ಕೇವಲ 6 ಸೆಕೆಂಡುಗಳಿವೆ. ತಡವೇಕೆ? ಈಗಲೇ ಭಾಗವಹಿಸಿ. ನಿಮಗೆ ನಾವು ನೀಡುತ್ತೀರುವ ಸವಾಲು ..ಈ ಚಿತ್ರದಲ್ಲಿ ಚಿಟ್ಟೆಯನ್ನು ಹುಡುಕುವುದು ಅಷ್ಟು ಸುಲಭವಲ್ಲ. ಈ ಭ್ರಮೆಯ ಚಿತ್ರವು ನಿಮ್ಮ ದೃಷ್ಟಿ ಮತ್ತು … Continue reading Optical illusion : 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಿ!