Shiradi Sai Mandir ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದದೂಟಕ್ಕೆ ಕೂಪನ್: ನಾಳೆಯಿಂದಲೇ ಜಾರಿ
newsics.com ಶಿರಡಿ: ಭದ್ರತೆಯ ದೃಷ್ಟಿಯಿಂದ ಇಲ್ಲಿನ ಸಾಯಿಬಾಬಾ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದದೂಟಕ್ಕೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ವ್ಯವಸ್ಥೆ ನಾಳೆಯಿಂದಲೇ (ಫೆ.7) ಜಾರಿಯಾಗಲಿದೆ. ಸಾಯಿಬಾಬಾ ದರ್ಶನಕ್ಕೆ ಬರುವ ಭಕ್ತರಿಗೆ ಟೋಕನ್ ವಿಧಾನದ ಮೂಲಕ ಉಚಿತ ಪ್ರಸಾದ ನೀಡಲಾಗುವುದು. ಸಾಯಿ ಪ್ರಸಾದಾಲಯದಲ್ಲಿ ಭಕ್ತರಿಗೆ ಉಚಿತ ಊಟಕ್ಕಾಗಿ ಕೂಪನ್‌ಗಳನ್ನು ನೀಡಲಾಗುವುದು. ಶಿರಡಿಯಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಅಪರಾಧ ಪ್ರಮಾಣ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ. ಪ್ರತಿದಿನ 50 ರಿಂದ 60 … Continue reading Shiradi Sai Mandir ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದದೂಟಕ್ಕೆ ಕೂಪನ್: ನಾಳೆಯಿಂದಲೇ ಜಾರಿ
Copy and paste this URL into your WordPress site to embed
Copy and paste this code into your site to embed