Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?

newsics.com ಉತ್ತರಾಖಂಡ: ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿರುವ ಬದರೀನಾಥ ಧಾಮದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಬದರೀನಾಥದಲ್ಲಿ ನಾಯಿಗಳು ಬೊಗೊಳೋದಿಲ್ಲವಂತೆ. ಅಷ್ಟೇ ಅಲ್ಲ, ಇಲ್ಲಿ ಸಿಡಿಲು, ಗುಡುಗಿನ ಸದ್ದಿಲ್ಲ. ಬದರೀನಾಥದಲ್ಲಿ, ಮೋಡಗಳಿಂದ ಎಂದಿಗೂ ಗುಡುಗು ಮತ್ತು ಸಿಡಿಲಿನ ಸದ್ದನ್ನು ಕೇಳೋದಕ್ಕೆ ಸಾಧ್ಯವಿಲ್ಲ. ಭಗವಾನ್ ಶ್ರೀ ಹರಿ ನಾರಾಯಣ ಬದರೀನಾಥ ಧಾಮದಲ್ಲಿ ಏಕಾಗ್ರತೆಯ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಹಾಗಾಗಿ ಪ್ರಕೃತಿಯೂ ಅವನ ಧ್ಯಾನಕ್ಕೆ ಸಹಕರಿಸುತ್ತಿದೆ. ಹಾಗಾಗಿಯೇ ಹರಿಯ ತಪಸ್ಸನ್ನು ಭಂಗಗೊಳಿಸಲು ಇಷ್ಟಪಡದ ಗುಡುಗು, ನಾಯಿ ಮೌನ. ಇಲ್ಲಿ ಸಾಕಷ್ಟು‌ಮಳೆ ಸುರಿದರೂ … Continue reading Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?