Life style ಬೆಳಗ್ಗೆ ಬೇಗ ಏಳಬೇಕಾ? ಹೀಗೆ ಮಾಡಿ…

newsics.com ಬೆಳಗ್ಗೆ ಬೇಗನೆ ಎದ್ದೇಳಬೇಕು, ಆರೋಗ್ಯಕರ ಜೀವನ ನಡೆಸಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಆದರೆ ಅಲಾರ್ಮ್ ಹೊಡೆದರೂ ಎಚ್ಚರವೇ ಆಗಲ್ಲ. ಎಚ್ಚರವಾದರೂ ಎದ್ದೇಳಲು ಮನಸ್ಸೇ ಆಗಲ್ಲ. ಅನೇಕರಿಗೆ ಪುಸ್ತಕ ಹಿಡಿದ ತಕ್ಷಣವೇ ನಿದ್ದೆ ಬರಲು ಆರಂಭವಾಗುತ್ತದೆ. ಸೋ, ಮಲಗುವ ಮೊದಲು ಈ ತಂತ್ರವು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಒಂದು NIH ಅಧ್ಯಯನದ ಪ್ರಕಾರ, ಮಲಗುವ ಮೊದಲು ಪುಸ್ತಕ ಓದುವುದು, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಉತ್ತಮವಾಗಿದೆ. ಗಾಢ ನಿದ್ರೆಯಲ್ಲಿ ನಿಮ್ಮ ಅಲಾರಂ ಅನ್ನು … Continue reading Life style ಬೆಳಗ್ಗೆ ಬೇಗ ಏಳಬೇಕಾ? ಹೀಗೆ ಮಾಡಿ…