Lifestyle | ಮನೆ ಬಳಿ ಈ ಗಿಡಗಳಿದ್ದರೆ ಹುಷಾರು, ಹಾವುಗಳಿರಬಹುದು!

newsics.com ನಮ್ಮ ಮನೆಯ ಸುತ್ತಮುತ್ತ ಇರುವ ಗಿಡಮರಗಳೇ ಸಾಕು ಹಾವುಗಳನ್ನು ಆಕರ್ಷಣೆ ಮಾಡೋಕೆ. ಹೀಗಾಗಿ ಈ ಗಿಡಮರಗಳು ನಿಮ್ಮ ಮನೆ ವಾತಾವರಣದಲ್ಲಿ ಇದೆಯಾ ಎಂಬುದನ್ನು ಗಮನಿಸಿ. ನಿಂಬೆ ಗಿಡ/ಮರವು (Lemon Tree) ಹಾವುಗಳು ವಾಸಿಸಲು ಇಷ್ಟಪಡುವ ಮರವಾಗಿದೆ. ನಿಮಗೆ ಅಚ್ಚರಿ ಅನ್ನಿಸಿದರೂ ಇದು ಸತ್ಯ. ನಿಂಬೆ ಮರದಲ್ಲಿ ಹುಳಿಯಾದ ಹಣ್ಣು ಬಿಡೋದ್ರಿಂದ ಅವುಗಳಲ್ಲಿ ಕೀಟಗಳು, ಹುಳುಗಳು ಜಾಸ್ತಿ ಬೆಳೆಯುತ್ತವೆ. ಈ ಕೀಟ, ಹುಳು ಹುಪ್ಪಟೆಗಳನ್ನು ತಿನ್ನಲು ಪಕ್ಷಿಗಳು ಮಾತ್ರವಲ್ಲ ಹಾವುಗಳೂ ಬರುತ್ತವೆ. ಹಾವುಗಳು ಮಲ್ಲಿಗೆ ಗಿಡದ (Jasmine … Continue reading Lifestyle | ಮನೆ ಬಳಿ ಈ ಗಿಡಗಳಿದ್ದರೆ ಹುಷಾರು, ಹಾವುಗಳಿರಬಹುದು!