Loot Jewellery ತಿರುಪತಿಯಲ್ಲಿ ಕಳ್ಳತನ: 4 ವಿಲ್ಲಾಗಳಿಗೆ ನುಗ್ಗಿ ಒಂದೂವರೆ ಕೆಜಿ ಚಿನ್ನಾಭರಣ ಲೂಟಿ
newsics.com ತಿರುಪತಿ: ನಾಲ್ಕು ವಿಲ್ಲಾಗಳಿಗೆ ನುಗ್ಗಿದ ಕಳ್ಳರು 1.48 ಕೆಜಿ ಚಿನ್ನಾಭರಣ ದೋಚಿದ್ದಾರೆ. ತಿರುಪತಿಯಲ್ಲಿ ಸೋಲಾರ್ ಬೇಲಿಯನ್ನು ಕತ್ತರಿಸಿ 80, 81, 82 ಮತ್ತು 83 ಸಂಖ್ಯೆಯ ನಾಲ್ಕು ಮನೆಗಳಿಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ತಿರುಪತಿಯ ಸಿಪಿಆರ್ ವಿಲ್ಲಾದಲ್ಲಿ ಭಾರೀ ಕಳ್ಳತನ ನಡೆದಿದ್ದು, ಕಳ್ಳರು 1.48 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ತಿರುಚನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಲ್ಲಾವೊಂದರಲ್ಲಿ, ನಿವಾಸಿಗಳು ಮಹಡಿಯಲ್ಲಿ ಮಲಗಿದ್ದಾಗ ನೆಲ ಮಹಡಿಯಿಂದ 1 ಕೆಜಿ ಚಿನ್ನವನ್ನು ಕಳವು … Continue reading Loot Jewellery ತಿರುಪತಿಯಲ್ಲಿ ಕಳ್ಳತನ: 4 ವಿಲ್ಲಾಗಳಿಗೆ ನುಗ್ಗಿ ಒಂದೂವರೆ ಕೆಜಿ ಚಿನ್ನಾಭರಣ ಲೂಟಿ
Copy and paste this URL into your WordPress site to embed
Copy and paste this code into your site to embed