Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬರೀ ಮಲಗೋದಷ್ಟೇ ಕೆಲ್ಸ : ಇಲ್ಲಿ ನಿದ್ರೆ ಮಾಡಿದ್ರೆ ಡಾಲರ್‌ ಲೆಕ್ಕದಲ್ಲಿ ಸಂಬಳ
ದೇಶಪ್ರಮುಖ

ಬರೀ ಮಲಗೋದಷ್ಟೇ ಕೆಲ್ಸ : ಇಲ್ಲಿ ನಿದ್ರೆ ಮಾಡಿದ್ರೆ ಡಾಲರ್‌ ಲೆಕ್ಕದಲ್ಲಿ ಸಂಬಳ

Share
1 Min Read
SHARE

newsics.com

ಕೆಲಸ ಅಂದ್ರೆ ಒಂದು ದೊಡ್ಡ ಟೆನ್ಷನ್. ಜಾಸ್ತಿ ಸಂಬಳ ಅಂದ್ರೆ ಜಾಸ್ತಿ ಕೆಲಸ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಏನೂ ಕೆಲಸ ಮಾಡದೆ, ಹಾಯಾಗಿ ಮಲಗಿದ್ರೆ ಸಂಬಳ ಕೊಡೋ ಕೆಲಸಗಳಿವೆ.

ಹೌದು, ಹೋಟೆಲ್‌ ನಿದ್ರೆ ಪರೀಕ್ಷಕ: ದೊಡ್ಡ ದೊಡ್ಡ ಹೋಟೆಲ್‌ಗಳು ತಮ್ಮ ಹೋಟೆಲ್‌ಗಳಲ್ಲಿರೋ ಬೆಡ್‌ಗಳು ಆರಾಮದಾಯಕವಾಗಿದೆಯಾ ಅಂತ ತಿಳಿದುಕೊಳ್ಳಲು ಉದ್ಯೋಗಿಗಳನ್ನ ನೇಮಿಸಿಕೊಳ್ಳುತ್ತಾರೆ.
ಪ್ರಸಿದ್ಧ ಹಾಸಿಗೆ ತಯಾರಕ ಕಂಪನಿಗಳು ನಿದ್ರೆ ಮಾಡುವವರಿಗೆ ಸಂಬಳ ಕೊಡುತ್ತವೆ. ಹಾಸಿಗೆ ಮೇಲೆ ಮಲಗಿದಾಗ ನಿದ್ರೆ ಹೇಗಿರುತ್ತೆ ಅಂತ ತಿಳಿದುಕೊಳ್ಳುತ್ತಾರೆ. ಕೆಲವು ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ದುಡ್ಡು ಕೊಟ್ಟು ಮಲಗಿ ಅಂತ ಹೇಳುತ್ತವೆ. ಮನುಷ್ಯ ನಿದ್ರೆ ಮಾಡುವಾಗ ಮೆದುಳಿನ ಕಾರ್ಯ ಹೇಗಿರುತ್ತೆ ಅಂತ ಪರೀಕ್ಷಿಸುತ್ತಾರೆ.

ಕೆಲವು ವಿಮಾನಯಾನ ಸಂಸ್ಥೆಗಳು ಫಸ್ಟ್‌ ಕ್ಲಾಸ್‌ ನಿದ್ರೆಯ ವ್ಯವಸ್ಥೆ ಹೇಗಿದೆ ಎಂದು ತಿಳಿದುಕೊಳ್ಳಲು ಜನರನ್ನ ನೇಮಿಸಿಕೊಳ್ಳುತ್ತವೆ.

ಅಮೆರಿಕದ ಆಟ್ನಾ ಎಂಬ ಆರೋಗ್ಯ ವಿಮಾ ಕಂಪನಿ ತನ್ನ ಉದ್ಯೋಗಿಗಳಿಗೆ ನಿದ್ರೆ ಮಾಡಿದ್ರೆ ಬೋನಸ್‌ ಕೊಡುತ್ತೆ. 7-8 ಗಂಟೆ ನಿದ್ರೆ ಮಾಡಿದ್ರೆ 300 ಡಾಲರ್‌ ಬೋನಸ್‌ ಸಿಗುತ್ತೆ.
ನಾಸಾ, ಹಾರ್ವರ್ಡ್‌ ವೈದ್ಯಕೀಯ ಶಾಲೆಗಳು ನಿದ್ರೆಯ ಮೇಲೆ ಪ್ರಯೋಗ ಮಾಡುತ್ತವೆ. ಇದರಲ್ಲಿ ಭಾಗವಹಿಸುವವರಿಗೆ ಉತ್ತಮ ಬಹುಮಾನ ಸಿಗುತ್ತದೆ.

TAGGED:Kelsa just sleeps: If you sleep hereyou will be paid in dollars
Share This Article
Facebook Twitter Copy Link Print
Previous Article Parliament ಫೆ.15 ರಂದು ಸಂಸತ್ತಿನಲ್ಲಿ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಪ್ರದರ್ಶನ
Next Article ಭಾರತೀಯ ಮೂಲದ ಗಾಯಕಿ ‘ಚಂದ್ರಿಕಾ ಟಂಡನ್’ ಗೆ 2025 ನೇ ಸಾಲಿನ ಪ್ರತಿಷ್ಠಿತ ‘ಗ್ರ್ಯಾಮಿ ಪ್ರಶಸ್ತಿ’

Popular Posts

ಸರ್ಕಾರಿ ಕಾಲೇಜಿನ ಮೇಲ್ಚಾವಣಿ ಕುಸಿದು ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

1 Min Read

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read

ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ 15 ಲಕ್ಷ ರೂ. ದಂಡ!

1 Min Read

ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು ಮೋಟಾರ್ ಅಪಘಾತವಲ್ಲ : ಸುಪ್ರೀಂ ಕೋರ್ಟ್ ತೀರ್ಪು

1 Min Read

You Might Also Like

ಕರ್ನಾಟಕದೇಶಪ್ರಮುಖ

ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್

1 Min Read
ದೇಶಪ್ರಮುಖ

ಅದೃಷ್ಟದ ಬಾಗಿಲು ತೆರೆದ ಲಾಟರಿ : ₹1,000 ಸಾಲ ಕೊಟ್ಟ ಸ್ನೇಹಿತನಿಗೆ ₹1 ಕೋಟಿ ಉಡುಗೊರೆ

2 Min Read
ದೇಶಪ್ರಮುಖ

ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಊರಲ್ಲಿದ್ದು ಕೆಲಸ ಮಾಡುವಂತಿಲ್ಲ! ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

2 Min Read
ದೇಶಪ್ರಮುಖ

Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?