Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?

newsics.com ನಮ್ಮಲ್ಲಿ ಸಂಭವಿಸುವ ನೈಸರ್ಗಿಕ ಘಟನೆಗಳು ಭವಿಷ್ಯದಲ್ಲಾಗುವ ಘಟನೆಗಳನ್ನು ಸೂಚಿಸುತ್ತವೆ. ಬೀಳುವ ಕನಸಿನಿಂದ ಹಿಡಿದು ದೇಹದ ಅಂಗದಲ್ಲಾಗುವ ತುರಿಕೆ ಕೂಡ ಮುಂದೆ ಆಗುವುದನ್ನು ಸೂಚಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿನ ಬದಲಾವಣೆಗಳ ವಿಶ್ಲೇಷಣೆಯನ್ನು ಸಮುದ್ರಶಾಸ್ತ್ರದಲ್ಲಿ ನೀಡಲಾಗಿದೆ. ದೇಹದ ಯಾವ ಭಾಗದಲ್ಲಿ ತುರಿಕೆಯಾದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ. ಬಲಗೈನ ಅಂಗೈನಲ್ಲಿ ತುರಿಕೆಯಾದ್ರೆ ಆತನಿಗೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಎಡಗೈನಲ್ಲಿ ತುರಿಕೆ ಕಾಣಿಸಿಕೊಂಡರೆ ಹಣ ಖರ್ಚಾಗಲಿದೆ ಎಂಬುದರ ಸೂಚನೆ. ಅಂಗೈ ಬಿಟ್ಟು ಬಲಗೈನಲ್ಲಿ ತುರಿಕೆ ಕಾಣಿಸಿಕೊಂಡರೂ ಹಣ ಪ್ರಾಪ್ತಿಯಾಗಲಿದೆ ಎಂಬ … Continue reading Life style ಅಂಗೈನಲ್ಲಿ ತುರಿಕೆಯಾಗುತ್ತಿದೆಯಾ?: ಇದರರ್ಥ ಏನು?