Gold Suresh Bigg Boss: ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು..

newsics.com ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಕಾಲಿಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು ಗೋಲ್ಡ್ ಸುರೇಶ್. ಹೀಗಾಗಿ ನಾಳೆಯೇ ಅವರ ಕಾಲಿಗೆ ಆಪರೇಷನ್‌ ಇದೆ. ಅದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸುರೇಶ್ ಅವರು ಬಿಗ್‌ ಬಾಸ್‌‌ ಮನೆಯಲ್ಲಿದ್ದಾಗ ಊಹಿಸದ ರೀತಿಯಲ್ಲಿ ಆ ಡ್ರಮ್ ಅವರ ಕಾಲ ಮೇಲೆ ಬಿದ್ದಿತ್ತು. ತಕ್ಷಣವೇ ಅವರು ನೆಲದಮೇಲೆ ಬಿದ್ದು ಹೊರಳಾಡಿದ್ದರು. ಬಳಿಕ ಆಸ್ಪತ್ರೆಗೂ ಸೇರಿದ್ದರು. ಇದೀಗ ಮತ್ತೆ ಅವರಿಗೆ ಆಪರೇಷನ್‌ … Continue reading Gold Suresh Bigg Boss: ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು..