Pushpa 2 Reloaded 275 ಕೋಟಿಗೆ ಮಾರಾಟವಾದ ಪುಷ್ಪ 2 ರೀಲೋಡೆಡ್?
newsics.com ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪ 2 ಥಿಯೇಟರ್‌ನಲ್ಲಿ ದಾಖಲೆ ನಿರ್ಮಿಸಿದ್ದಾಯ್ತು. ಇದೀಗ OTT ಅಲ್ಲೂ ಪುಷ್ಪ 2 ಸಿನಿಮಾ ಧೂಳೆಬ್ಬಿಸಲು ಆರಂಭಿಸಿದೆ. OTT ಅಲ್ಲಿ ಪುಷ್ಪ 2 ರೀಲೋಡೆಡ್ ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್ನಲ್ಲಿ ನೋಡಿರದ 23 ನಿಮಿಷದ ದೃಶ್ಯಗಳು ರಿಲೀಸ್ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ರೀಲೋಡೆಡ್ ಸಿನಿಮಾ ರಿಲೀಸ್ ಆಗಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಳೆದ ಡಿಸೆಂಬರ್ 5ರಂದು ಪುಷ್ಪ 2 ಸಿನಿಮಾ … Continue reading Pushpa 2 Reloaded 275 ಕೋಟಿಗೆ ಮಾರಾಟವಾದ ಪುಷ್ಪ 2 ರೀಲೋಡೆಡ್?
Copy and paste this URL into your WordPress site to embed
Copy and paste this code into your site to embed