Monalisa : ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!
newsics.com ಉತ್ತರಪ್ರದೇಶ : ರುದ್ರಾಕ್ಷಿ ಮಾರುತ್ತಿದ್ದ ಚಿಗರಿಗಂಗಳ ಚೆಲುವೆ ರಾತ್ರೋ ರಾತ್ರಿ ಇಡಿ ಭಾರತದಲ್ಲಿಯೇ ಫೇಮಸ್ ಆದ್ರೂ. ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿನಂತೆ ಸಂಚರಿಸಲು ಶುರುವಾದವು. ಮೋನಾಲಿಸಾ ಇನ್ನೇನು ಕೆಲವೇ ದಿನಗಳಲ್ಲಿ ಬಾಲಿವುಡ್ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದ್ದಾರೆ. 16 ವರ್ಷದ ಹುಡುಗಿ ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಮತ್ತೆ ಸುದ್ದಿಗೆ ಬಂದಿರುವ ಮೋನಾಲಿಸಾ ಹಿಂದಿಯ ಸಿನಿಮಾದಲ್ಲಿ ನಟಿಸಲಿದ್ದಾರೆ … Continue reading Monalisa : ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!
Copy and paste this URL into your WordPress site to embed
Copy and paste this code into your site to embed