Tiger Urine ಹುಲಿಯ ಮೂತ್ರಕ್ಕೆ ಭಾರೀ ಡಿಮ್ಯಾಂಡ್: ಸಂಚಲನ ಮೂಡಿಸಿದ ಹೊಸ ಬ್ಯುಸಿನೆಸ್
newsics.com ಬೀಜಿಂಗ್: ಇತ್ತೀಚೆಗೆ ಹುಲಿಯ ಮೂತ್ರಕ್ಕೆ ಜಾಗತಿಕವಾಗಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಚೀನಾದವರು ತಮ್ಮ ಪ್ರಾಣಿ ಸಂಗ್ರಹಾಲಯದಲ್ಲಿರುವ ಹುಲಿಗಳಿಂದ ಮೂತ್ರ ಸಂಗ್ರಹಿಸಿ ಜಾಗತಿಕವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಹುಲಿ ಮೂತ್ರದಿಂದ ಸಂಧಿವಾತ, ಸ್ನಾಯುಸೆಳೆತ ಹಾಗೂ ಉಳುಕು ನೋವುಗಳು ಬೇಗ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದಾಗಿ ಈಗ ಹುಲಿಯ ಮೂತ್ರಕ್ಕೆ ಭಾರೀ ಬೇಡಿಕೆ ಉಂಟಾಗಿದ್ದರಿಂದ ಚೀನಾದವರು ಒಂದು ಬಾಟಲ್ ಹುಲಿ ಮೂತ್ರವನ್ನು ಸುಮಾರು 596 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಹುಲಿ ಮೂತ್ರದಿಂದ ಈ ರೀತಿಯಾದ … Continue reading Tiger Urine ಹುಲಿಯ ಮೂತ್ರಕ್ಕೆ ಭಾರೀ ಡಿಮ್ಯಾಂಡ್: ಸಂಚಲನ ಮೂಡಿಸಿದ ಹೊಸ ಬ್ಯುಸಿನೆಸ್
Copy and paste this URL into your WordPress site to embed
Copy and paste this code into your site to embed