suspected car found near Ankola| ಅಂಕೋಲಾ ಬಳಿ ಪತ್ತೆಯಾದ ಶಂಕಿತ ಕಾರಲ್ಲಿ 1 ಕೋಟಿಗೂ ಹೆಚ್ಚು ಹಣ!
newsics.com ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ 1 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದ್ದು, ಇದು ಎಲ್ಲಿಂದ ಬಂದ ಹಣ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಡರಾತ್ರಿವರೆಗೂ ಹಣ ಎಣಿಕೆ ಕಾರ್ಯ ಸಾಗಿದ್ದು, ಈ ಕಾರನ್ನು ಇಲ್ಲಿ ಬಿಟ್ಟು ಹೋದವರು ಯಾರು ಮತ್ತು ಹಣ ಎಲ್ಲಿಯದು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದ ಕಾರೊಂದು ಮಂಗಳವಾರ … Continue reading suspected car found near Ankola| ಅಂಕೋಲಾ ಬಳಿ ಪತ್ತೆಯಾದ ಶಂಕಿತ ಕಾರಲ್ಲಿ 1 ಕೋಟಿಗೂ ಹೆಚ್ಚು ಹಣ!
Copy and paste this URL into your WordPress site to embed
Copy and paste this code into your site to embed