Maha kumbh 2025 ಮಹಾ ಕುಂಭಕ್ಕೆ ಹೋಗಲಾಗುತ್ತಿಲ್ಲವೆ? ಚಿಂತೆ ಬೇಡ, ಮನೆಯಲ್ಲೇ ಮಾಡಿ ಪುಣ್ಯ ಸ್ನಾನ!
newsics.com ಪ್ರಯಾಗ್‌ರಾಜ್: ಮಹಾ ಕುಂಭದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಮಹಾ ಕುಂಭ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ. ಸುಮಾರು 45 ಕೋಟಿ ಜನ ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ. ಯಾವುದೋ ಕಾರಣಕ್ಕಾಗಿ ನಿಮಗೆ ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲವಾ? ಅಂತಹವರು ಮನೆಯಲ್ಲೂ ಕುಂಭ ಸ್ನಾನದ ಫಲವನ್ನು ಪಡೆಯಬಹುದು. ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಸ್ನಾನ ಮಾಡುವಾಗ ಮಂತ್ರವೊಂದನ್ನು ಪಠಿಸಿದರೆ ಮನೆಯಲ್ಲೇ ಕುಂಭ ಸ್ನಾನದ ಫಲ ಪಡೆಯಬಹುದು. ಆದರೆ ಇದಕ್ಕೆ ಮನಸ್ಸಿನಲ್ಲಿ ಪೂರ್ಣ ನಂಬಿಕೆ, ಭಕ್ತಿ ಇರಬೇಕು. ಸ್ನಾನ ಮಾಡುವಾಗ … Continue reading Maha kumbh 2025 ಮಹಾ ಕುಂಭಕ್ಕೆ ಹೋಗಲಾಗುತ್ತಿಲ್ಲವೆ? ಚಿಂತೆ ಬೇಡ, ಮನೆಯಲ್ಲೇ ಮಾಡಿ ಪುಣ್ಯ ಸ್ನಾನ!
Copy and paste this URL into your WordPress site to embed
Copy and paste this code into your site to embed