Beer out of stock ರಾಜ್ಯದಲ್ಲಿ ಸಿಕ್ತಿಲ್ಲ ಬಿಯರ್, ಯಾಕೆ ಹೀಗೆ?

newsics.com ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ಮೇಲೆ‌ ಶಾಕ್ ನೀಡ್ತಿದೆ. ಜನವರಿ 20ರಿಂದ ಬಿಯರ್ ದರವನ್ನು ಶೇಕಡ 20ರಷ್ಟು ಏರಿಕೆ ಮಾಡಿದೆ. ಈ ಮಧ್ಯೆ ಬಾರ್, ವೈನ್ ಶಾಪ್, ಎಂಆರ್‌ಪಿ ಔಟ್ ಲೆಟ್ ಗಳಲ್ಲಿ ಬಿಯರ್ ಔಟ್ ಆಫ್ ಸ್ಟಾಕ್ ಆಗಿದೆ. ಹೌದು, ಕಳೆದ ಶನಿವಾರದ ಬಳಿಕ‌ ಬಿಯರ್ ಸರಬರಾಜು ಆಗಿಲ್ಲ. ಹೊಸ ದರದ ಲೇಬಲ್ ಜೊತೆಗೆ ಬಿಯರ್ ಬಾಟಲ್‌ ಮೇಲೆ ಅದರಲ್ಲಿರೋ ಶುಗರ್ ಕಂಟೆಂಟ್ ಎಷ್ಟು ಅನ್ನೋದನ್ನ ಪ್ರಿಂಟ್‌ ಮಾಡಬೇಕಾಗಿದ್ದು, ಇನ್ನೂ ಕೆಲವು ದಿನ … Continue reading Beer out of stock ರಾಜ್ಯದಲ್ಲಿ ಸಿಕ್ತಿಲ್ಲ ಬಿಯರ್, ಯಾಕೆ ಹೀಗೆ?