ಈ ಹುಲಿ ಹೊಟ್ಟೆಯಲ್ಲಿ ಮಹಿಳೆಯ ಬಟ್ಟೆ, ಕಿವಿಯೋಲೆ ಪತ್ತೆ!

newsics.com ಮಾನಂದವಾಡಿ (ಕೇರಳ): ವಯನಾಡಿನ ಪಂಚರಕೊಲ್ಲಿಯಲ್ಲಿ ಮಹಿಳೆಯೊಬ್ಬರನ್ನು ಕೊಂದು ತಿಂದ ನರಭಕ್ಷಕ ಹುಲಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಪಿಲಕ್ಕಾವು ಎಂಬ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಈ ನರಹಂತಕ ಹುಲಿಯ ಮೃತದೇಹವು ಪತ್ತೆಯಾಗಿದ್ದು, ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ರಾಧೆ ಎಂಬ ಮಹಿಳೆಯ ಬಟ್ಟೆಗಳು, ಕಿವಿಯೋಲೆಗಳು ಮತ್ತು ಕೂದಲು ಹುಲಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ರಾಧಾಳನ್ನು ಕೊಂದ ಹುಲಿ ಇದೇ ಎಂದು ದೃಢಪಡಿಸಿದ್ದಾರೆ. ಹುಲಿಯ ಕುತ್ತಿಗೆಯ ಸುತ್ತಲೂ ನಾಲ್ಕು ಗಾಯಗಳಾಗಿರುವುದು … Continue reading ಈ ಹುಲಿ ಹೊಟ್ಟೆಯಲ್ಲಿ ಮಹಿಳೆಯ ಬಟ್ಟೆ, ಕಿವಿಯೋಲೆ ಪತ್ತೆ!