nabha natesh…ಕ್ಯಾಮೆರಾ ಮುಂದೆ ನಿಂತು ಹಾಟ್ ಪೋಸ್ ಕೊಟ್ಟ ನಟಿ ನಭಾ ನಟೇಶ್

newsics.com ಬೆಂಗಳೂರು: ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಸಿನಿಮಾ ಆಫರ್ಗಾಗಿ ಕಾಯ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ಗಳ ಮೂಲಕ ಮಿಂಚುತ್ತಿದ್ದಾರೆ. ನಭಾ ನಟೇಶ್ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗಿದ್ದಾರೆ. ಕ್ಯಾಮೆರಾ ಮುಂದೆ ಕೋಟನ್ನು ಬಿಚ್ಚಿ ಹಾಟ್ ಆಂಗಲ್‌ಗಳೊಂದಿಗೆ ಸಾಕಷ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಭಾ ನಟೇಶ್ ಚಿತ್ರಗಳು ವಿಫಲವಾಗುತ್ತಿರುವುದರಿಂದ ಸಿನಿಮಾ ಅವಕಾಶಗಳು ಬರುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವಿಟ್ ಆಗಿರುತ್ತಾರೆ. ಮೊದಲಿನಿಂದಲೂ … Continue reading nabha natesh…ಕ್ಯಾಮೆರಾ ಮುಂದೆ ನಿಂತು ಹಾಟ್ ಪೋಸ್ ಕೊಟ್ಟ ನಟಿ ನಭಾ ನಟೇಶ್