Bigg boss Kannada 11 ಈ ಬಾರಿಯೂ ಮಹಿಳಾ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಲೇ ಇಲ್ಲ!

newsics.com ಬಿಗ್‌ ಬಾಸ್ ಕನ್ನಡ 11ನೇ ಸೀಸನ್‌‌ನಲ್ಲಿ 50 ಲಕ್ಷ ರೂ. ಗೆದ್ದು ಟ್ರೋಫಿ ಪಡೆಯುವವರು ಯಾರು ಎಂಬ ಕುತೂಹಲ ಇನ್ನೂ ಇರುವಾಗಲೇ ಮನೆಯಿಂದ ಮೋಕ್ಷಿತಾ ಪೈ ಹೊರಬಂದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಮೊದಲಿಗೆ ಉಗ್ರಂ ಮಂಜು ಹೊರಬಂದು 4ನೇ ರನ್ನರ್‌ ಅಪ್‌ ಆಗಿದ್ದರು. ಇದೀಗ ಇಂದಿನ ಸಂಚಿಕೆಯಲ್ಲಿ ಮಂಜು ಬಳಿಕ ಮೋಕ್ಷಿತಾ ಹೊರಬಂದಿದ್ದು 3ನೇ ರನ್ನರ್‌ ಅಪ್‌ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಮನೆಯಿಂದ ಔಟ್‌ ಆಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 3ನೇ ರನ್ನರ್‌ ಅಪ್‌ … Continue reading Bigg boss Kannada 11 ಈ ಬಾರಿಯೂ ಮಹಿಳಾ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಲೇ ಇಲ್ಲ!