ಕನ್ನಡ ಹಾಡನ್ನು ಇಂಪಾಗಿ ಹಾಡಿದ ಪಂಜಾಬಿ ಹುಡುಗಿ ಪೂಜಾ ಗಾಂಧಿ!

newsics.com ಬೆಂಗಳೂರು : ಮುಂಗಾರು ಮಳೆಚಿತ್ರದಿಂದಲೇ ಕನ್ನಡಿಗರ ಹೃದಯ ಗೆದ್ದ ಪೂಜಾ ಗಾಂಧಿ, ಕನ್ನಡ ಕಲಿತು ತಮ್ಮ ಕನ್ನಡ ಪ್ರೇಮವನ್ನ ಗೌರವಿಸುತ್ತಿದ್ದಾರೆ. ಕನ್ನಡಿಗರ ಆ ಕನ್ನಡ ಪ್ರೀತಿಗೆ ತಮ್ಮದೇ ರೀತಿಯಲ್ಲಿ ಗೌರವ ಕೊಡುತ್ತಲೇ ಇದ್ದಾರೆ. ಚೆಲಿಸುವ ಮೋಡಗಳು ಚಿತ್ರದ ‘ಜೇನಿನ ಹೊಳೆಯೋ’ ಹಾಡನ್ನ ಅಷ್ಟೇ ಪ್ರೀತಿಯಿಂದಲೇ ಕಲಿತುಕೊಂಡಿದ್ದಾರೆ. ಪ್ರತಿ ಪದದ ಅರ್ಥವನ್ನ ತಿಳಿದುಕೊಂಡು ಹಾಡಿದ್ದಾರೆ. ಅದನ್ನ ಯಾವಾಗ ಹೇಗೆ ಹಾಡ್ಬೇಕು ಅನ್ನೋದನ್ನ ಅರ್ಥ ಮಾಡಿಕೊಂಡಿದ್ದಾರೆ. ಜೇನಿನ ಹೊಳೆಯೋ ಹಾಲಿನ ಮಳೆಯೋ ಅಂತ ಅಣ್ಣಾವ್ರು ಹಾಡಿದ್ದರು. ಅದೇ ಹಾಡನ್ನ … Continue reading ಕನ್ನಡ ಹಾಡನ್ನು ಇಂಪಾಗಿ ಹಾಡಿದ ಪಂಜಾಬಿ ಹುಡುಗಿ ಪೂಜಾ ಗಾಂಧಿ!