newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಶುಕ್ಲ ಪಕ್ಷ ದಶಮಿ
24-01-2025, ಶುಕ್ರವಾರ
* ರಾಷ್ಟ್ರೀಯ ಹೆಣ್ಣುಮಕ್ಕಳ ದಿನ
* ಅಂತಾರಾಷ್ಟ್ರೀಯ ಶಿಕ್ಷಣ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 24/01/2025
ತಿಂಗಳು – ಜನವರಿ
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ದಶಮಿ 19:24:36
ಪಕ್ಷ – ಕೃಷ್ಣ
ನಕ್ಷತ್ರ – ಅನುರಾಧಾ 31:06:41*
ಯೋಗ – ವೃದ್ಧಿ 29:07:09*
ಕರಣ – ವಿಷ್ಟಿ 19:24:36
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ವೃಶ್ಚಿಕ
ಸೂರ್ಯರಾಶಿ ಮಕರ
ಹೇಮಂತ ಋತು
ಸೂರ್ಯೋದಯ 06:47:37
ಸೂರ್ಯಾಸ್ತ 18:16:01
ಹಗಲಿನ ಅವಧಿ 11:28:23
ರಾತ್ರಿಯ ಅವಧಿ 12:31:35
ಚಂದ್ರೋದಯ 26:52:40*
ಚಂದ್ರಾಸ್ತ 13:34:19
ರಾಹು ಕಾಲ 11:06 – 12:32 ಅಶುಭ
ಯಮಘಂಡ ಕಾಲ 15:24 – 16:50 ಅಶುಭ
ಗುಳಿಕ ಕಾಲ. 08:14 – 09:40
ಅಭಿಜಿತ್ 12:09 – 12:55 ಶುಭ
ದುರ್ಮುಹೂರ್ತ 09:05 – 09:51 ಅಶುಭ
ದುರ್ಮುಹೂರ್ತ 12:55 – 13:41 ಅಶುಭ
—
ಇಂದಿನ ಮಾತು
ಮನುಷ್ಯ ಸಮುದ್ರದ ಆಳಕ್ಕೆ ಹೋದಷ್ಟು ಆತನಿಗೆ ಮಹತ್ವವಾದುದೇ ಸಿಗುತ್ತದೆ. ಹಾಗೆಯೇ ಕಷ್ಟಗಳು ಹೆಚ್ಚಾದಷ್ಟು ಪಾಠ ಮಹತ್ತರವಾಗುತ್ತದೆ.
—
ಇಂದಿನ ಸುಭಾಷಿತ
ದುರ್ಜನಃ ಸುಜನೀಕರ್ತುಂ
ಯತ್ನೇನಾಪಿ ನ ಶಕ್ಯತೇ ।
ಸಂಸ್ಕಾರೇಣಾಪಿ ಲಶುನಂ
ಕಃ ಸುಗಂಧೀಕರಿಷ್ಯತಿ ।।
(ಸುಭಾಷಿತ ಸುಧಾನಿಧಿ)
ದುಷ್ಟನನ್ನು ಒಳ್ಳೆಯವನನ್ನಾಗಿ ಮಾಡಲು ಶ್ರಮಪಟ್ಟರೂ ಸಾಧ್ಯವಾಗುವುದಿಲ್ಲ. ಸಂಸ್ಕಾರದಿಂದಲಾದರೂ ಬೆಳ್ಳುಳ್ಳಿಯನ್ನು ಪರಿಮಳವುಳ್ಳದ್ದನ್ನಾಗಿ ಯಾವನು ತಾನೇ ಮಾಡಿಯಾನು?
🌷🌺🙏🌺🌷