12 degree certificate! ಚಪ್ಪಾಳೆ ತಟ್ಟಿದರೆ ಕೊರೋನಾ‌ ವೈರಸ್ ಸಾಯತ್ತೆ ಎಂದಿದ್ದ ಯುವತಿಗೆ 12 ಡಿಗ್ರಿ ಸರ್ಟಿಫಿಕೆಟ್!

newsics.com ಚಪ್ಪಾಳೆ ತಟ್ಟುವುದರಿಂದ ವೈರಸ್ ಓಡಿ ಹೋಗುತ್ತೆ ಎಂದು ಕೋವಿಡ್ ಸಮಯದಲ್ಲಿ ಹೇಳಿಕೆ ನೀಡಿ ಟ್ರೋಲ್ ಆಗಿದ್ದ ಯುವತಿ ಈಗ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಹಾರಿಕಾ ಮಂಜುನಾಥ್ ಎಂಬ ಯುವತಿ ವಿಭಿನ್ನ ದೇಶಗಳ ಬರೋಬ್ಬರಿ 12 ಡಿಗ್ರಿ ಸರ್ಟಿಫಿಕೇಟ್ ಜತೆ ಪೋಸ್ ನೀಡಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ‘ಚಪ್ಪಾಳೆ ತಟ್ಟುವುದರಿಂದ, ಗಂಟೆ – ಜಾಗಟೆ ಬಾರಿಸುವುದರಿಂದ, ಶಂಖ ಊದುವುದರಿಂದ ವೈಬ್ರೇಶನ್ ಉಂಟಾಗಲಿದ್ದು, ಇದರಿಂದಾಗಿ ನಮ್ಮ ಸುತ್ತಮುತ್ತ ಇರುವ ಕೊರೋನಾ ವೈರಸ್ ಸಾಯತ್ತೆ’ ಎಂಬ ಹೇಳಿಕೆ … Continue reading 12 degree certificate! ಚಪ್ಪಾಳೆ ತಟ್ಟಿದರೆ ಕೊರೋನಾ‌ ವೈರಸ್ ಸಾಯತ್ತೆ ಎಂದಿದ್ದ ಯುವತಿಗೆ 12 ಡಿಗ್ರಿ ಸರ್ಟಿಫಿಕೆಟ್!