Health tips ಬೆಳ್ಳಗಿನ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ?: ಜಸ್ಟ್ ಈ ರೀತಿ ಮಾಡಿ ಸಾಕು

newsics.com ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ ಮಾಡುವ ಆಹಾರ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. ವಯಸ್ಸನ್ನು ಮುಚ್ಚಿಡಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಬ್ಯೂಟಿಪಾರ್ಲರ್ ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚಾಗ್ತಿರುವ ವಯಸ್ಸು ಮುಚ್ಚಿಟ್ಟುಕೊಳ್ಳಲು ಮೇಕಪ್ ಬದಲು ಡಾರ್ಕ್ ಚಾಕಲೇಟ್ ಮೊರೆ ಹೋಗಿ. ಡಾರ್ಕ್ ಚಾಕಲೇಟ್ ನಿಮ್ಮ ವಯಸ್ಸು ಮುಚ್ಚಿಡುವ ಕೆಲಸ ಮಾಡುತ್ತದೆ. ಅದ್ರಲ್ಲಿರುವ … Continue reading Health tips ಬೆಳ್ಳಗಿನ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ?: ಜಸ್ಟ್ ಈ ರೀತಿ ಮಾಡಿ ಸಾಕು