Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ಬೆಳ್ಳಗಿನ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ?: ಜಸ್ಟ್ ಈ ರೀತಿ ಮಾಡಿ ಸಾಕು
ಆರೋಗ್ಯಪ್ರಮುಖಲೈಫ್‌ಸ್ಟೈಲ್ಸೌಂದರ್ಯ

Health tips ಬೆಳ್ಳಗಿನ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ?: ಜಸ್ಟ್ ಈ ರೀತಿ ಮಾಡಿ ಸಾಕು

Share
1 Min Read
SHARE

newsics.com

ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ ಮಾಡುವ ಆಹಾರ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ.

ವಯಸ್ಸನ್ನು ಮುಚ್ಚಿಡಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ.

ವಯಸ್ಸು ಹೆಚ್ಚಾದಂತೆ ಬ್ಯೂಟಿಪಾರ್ಲರ್ ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚಾಗ್ತಿರುವ ವಯಸ್ಸು ಮುಚ್ಚಿಟ್ಟುಕೊಳ್ಳಲು ಮೇಕಪ್ ಬದಲು ಡಾರ್ಕ್ ಚಾಕಲೇಟ್ ಮೊರೆ ಹೋಗಿ.

ಡಾರ್ಕ್ ಚಾಕಲೇಟ್ ನಿಮ್ಮ ವಯಸ್ಸು ಮುಚ್ಚಿಡುವ ಕೆಲಸ ಮಾಡುತ್ತದೆ. ಅದ್ರಲ್ಲಿರುವ ಫೋಷಕಾಂಶ ಚರ್ಮದ ಊರಿಯೂತ, ಸುಕ್ಕಿನಿಂತ ರಕ್ಷಿಸುತ್ತದೆ. ಚರ್ಮ ಬೆಳ್ಳಗೆ, ಹೊಳಪು ಪಡೆಯುತ್ತದೆ.

ಸೌತೆಕಾಯಿ ಚರ್ಮದ ಒಳ ಭಾಗವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಹೊಟ್ಟೆ ಸಮಸ್ಯೆಯನ್ನೂ ಸೌತೆಕಾಯಿ ಗುಣಪಡಿಸುತ್ತದೆ. ಚರ್ಮದ ಸೌಂದರ್ಯವನ್ನು ಇದು ಹೆಚ್ಚಿಸುತ್ತದೆ. ಕಣ್ಣಿನ ಉರಿ ಊತವನ್ನೂ ಇದು ಕಡಿಮೆ ಮಾಡುತ್ತದೆ.

ಕಲ್ಲಂಗಡಿ ಬೇಸಿಗೆ ಹಣ್ಣು. ಚರ್ಮವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಕಲ್ಲಂಗಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಅದ್ರಲ್ಲಿರುವ ವಿಟಮಿನ್ ಚರ್ಮ ಬೆಳ್ಳಗಾಗಲು ನೆರವಾಗುತ್ತದೆ.

ಆವಕಾಡೊ ಭಾರತೀಯರಿಗೆ ಹೆಚ್ಚು ಪರಿಚಿತವಾಗಿಲ್ಲ. ಇದು ಕೊಬ್ಬಿಲ್ಲದ ಹಣ್ಣು. ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಹೊಟ್ಟೆ, ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಕೆಲಸ ಮಾಡುತ್ತದೆ.

TAGGED:Let the 'diet' of those who want white and radiant skin be like this...!
Share This Article
Facebook Twitter Copy Link Print
Previous Article Seven bulls burnt alive ಶಾರ್ಟ್ ಸರ್ಕ್ಯೂಟ್: ಕೊಟ್ಟಿಗೆಯಲ್ಲಿ ಕಟ್ಟಿದ್ದ 7‌ ಹೋರಿಗಳು ಸಜೀವ ದಹನ
Next Article Health tips ತಲೆಯಲ್ಲಿ ವಿಪರೀತ ತುರಿಕೆಯಾಗುತ್ತಿದೆಯೇ?: ಈ ಮನೆಮದ್ದು ಟ್ರೈ ಮಾಡಿ

Popular Posts

ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡುತ್ತಾ?

2 Min Read

ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

1 Min Read

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

2 Min Read

ಟ್ರೋಲ್ ಆದ ​ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರ!

2 Min Read

You Might Also Like

ಪ್ರಮುಖ

ಲೈಂಗಿಕ ಸಮಸ್ಯೆಯಿಂದ ಆಗುತ್ತಾ ಹಾರ್ಟ್​ ಅಟ್ಯಾಕ್​? ತಜ್ಞರು ಹೇಳಿದ್ದೇನು?

2 Min Read
ಪ್ರಮುಖ

ದಕ್ಷಿಣ ಭಾರತದಲ್ಲಿ ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಹೆಚ್ಚಳ

2 Min Read
ಕರ್ನಾಟಕಪ್ರಮುಖ

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read
ಕರ್ನಾಟಕಪ್ರಮುಖ

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?