ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪ… ಮದುವೆ ಮಂಟಪದಲ್ಲಿ ಮಗಳು…
newsics.com ಚಿಕ್ಕಮಗಳೂರು: ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪನ ಶವ. ಮದುವೆ ಮಂಟಪದಲ್ಲಿ ಮಗಳ ವಿವಾಹೋತ್ಸವ. ಈ ದೃಶ್ಯವನ್ನು ಊಹಿಸಿಕೊಳ್ಳೋದು ಬಹಳ ಕಷ್ಟ. ಅಪ್ಪ ಸಾವನ್ನಪ್ಪಿದ ವಿಷಯ ತಿಳಿಯದೆ ಈ ಮಗಳು ಮದುವೆಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಇಂದು ಚಂದ್ರು ಮಗಳು ದೀಕ್ಷಿತಾಳ ಮದುವೆ ನಿಶ್ಚಯವಾಗಿತ್ತು. ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ವಾಪಸ್ ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಮದುವೆಯಾದ ಮಗಳ ಹೆಸರು ದೀಕ್ಷಿತ. ತಂದೆಯ ಹೆಸರು ಚಂದ್ರು. ಈ ಚಂದ್ರು ತನ್ನ … Continue reading ಆಸ್ಪತ್ರೆಯ ಶವಾಗಾರದಲ್ಲಿ ಅಪ್ಪ… ಮದುವೆ ಮಂಟಪದಲ್ಲಿ ಮಗಳು…
Copy and paste this URL into your WordPress site to embed
Copy and paste this code into your site to embed