BMW ಕಾರಿನಲ್ಲಿ ಬಂದು ಚಾಟ್ಸ್ ವ್ಯಾಪಾರ ಮಾಡ್ತಾರೆ ಕೋಟ್ಯಧಿಪತಿಯಾದ ಚಾಟ್‌‌ವಾಲಾ!

newsics.com ಬೆಂಗಳೂರು : ರಸ್ತೆ ಬದಿ ಚಾಟ್ ಮಾರಿಕೊಂಡೇ ಕೋಟ್ಯಾಧಿಪತಿಯಾದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ದೆಹಲಿಯ ಜನಸಂದಣಿ ಭರಿತ ಪ್ರದೇಶವಾದ ನೆಹರು ಪ್ಲೇಸ್‌ನಲ್ಲಿ ಶರ್ಮಾ ಚಾಟ್ ಹೆಸರಿನ ಚಾಟ್ ಸೆಂಟರ್ ಅಲ್ಲಿರುವ ಟೆಕ್ ಉದ್ಯೋಗಿಗಳಿಗೆ, ಓಡಾಡುವವರಿಗೆ ಮೆಚ್ಚಿನ ತಾಣವಾಗಿದೆ. ಶರ್ಮಾ ಚಾಟ್ ಅನ್ನು ನಡೆಸುತ್ತಿರುವವರು ಮುಖೇಶ್ ಶರ್ಮಾ. ಇವರಿಗೆ ಕೋಟ್ಯಾಧಿಪತಿ ಚಾಟ್‌ವಾಲಾ ಎಂಬ ಹೆಸರೂ ಇದೆ. ಚಾಟ್ ವ್ಯಾಪಾರದಲ್ಲಿಯೇ ಕೋಟ್ಯಾಧಿಪತಿಯಾದ ಮುಖೇಶ್ ಶರ್ಮಾ, ತಮ್ಮ ವಿಭಿನ್ನ, ವಿಶಿಷ್ಟ ರುಚಿಯ ಚಾಟ್‌ಗಳಿಂದ ಅಸಂಖ್ಯ ಗ್ರಾಹಕರ ಮನ ಗೆದ್ದಿದ್ದಾರೆ. ಒಂದು … Continue reading BMW ಕಾರಿನಲ್ಲಿ ಬಂದು ಚಾಟ್ಸ್ ವ್ಯಾಪಾರ ಮಾಡ್ತಾರೆ ಕೋಟ್ಯಧಿಪತಿಯಾದ ಚಾಟ್‌‌ವಾಲಾ!