Eighth pay commission ಎಂಟನೇ ವೇತನ ಆಯೋಗ ರಚನಗೆ ಕೇಂದ್ರ ಅನುಮೋದನೆ

newsics.com ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಎಂಟನೇ ವೇತನ ಆಯೋಗ ರಚನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪ್ರಕಟಿಸಿದ್ದಾರೆ. ನೌಕರರ ವೇತನ ಮತ್ತು ನಿವೃತ್ತರಿಗೆ ಪಾವತಿಸುವ ಪಿಂಚಣಿಗಳ ಪರಿಷ್ಕರಣೆಗೆ ಫಿಟ್ಮೆಂಟ್ ಅಂಶ ಮತ್ತು ಇತರ ವಿಧಾನಗಳನ್ನು ಶಿಫಾರಸು ಮಾಡಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸಲಾಗುತ್ತದೆ. 2014ರ ಫೆಬ್ರವರಿಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ 7ನೇ ವೇತನ ಆಯೋಗ … Continue reading Eighth pay commission ಎಂಟನೇ ವೇತನ ಆಯೋಗ ರಚನಗೆ ಕೇಂದ್ರ ಅನುಮೋದನೆ