Know your chin ನಿಮ್ಮ ಗಲ್ಲದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ, ಸ್ವಭಾವ!

newsics.com ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಬಹುದು ಎಂಬುದು ತಜ್ಞರ ಅಭಿಪ್ರಾಯ. ಗಲ್ಲವು ವೃತ್ತಾಕಾರ, ಚೌಕಾಕಾರ, ಉಬ್ಬಿರುವ ಆಕಾರ ಸೇರಿದಂತೆ ವಿವಿಧ ಆಕಾರವನ್ನು ಹೊಂದಿರುತ್ತದೆ. ಇದರ ಆಧಾರದ ಮೇಲೆ ನಿಮ್ಮ ರಹಸ್ಯಮಯ ವ್ಯಕ್ತಿತ್ವ ತಿಳಿಯಬಹುದು. ಖಾಸಗಿತನವೇ ಇಷ್ಟ: ಗಲ್ಲದ ಆಕಾರವು ಚಿತ್ರ ಒಂದನ್ನು ಹೋಲುತ್ತಿದ್ದರೆ, ಚೌಕಾಕಾರವನ್ನು ಹೊಂದಿರುವ ವ್ಯಕ್ತಿಗಳು ಎಲ್ಲರ ಗಮನ ಸೆಳೆಯಲು ಇಷ್ಟಪಡುವುದಿಲ್ಲ. ಅವರು ಖಾಸಗಿತನ ಇಷ್ಟಪಡುತ್ತಾರೆ. … Continue reading Know your chin ನಿಮ್ಮ ಗಲ್ಲದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವ, ಸ್ವಭಾವ!