Security laps ಮಂಗಳೂರು ಭೇಟಿ ವೇಳೆ ಮುಖ್ಯಮಂತ್ರಿ ಭದ್ರತೆಯಲ್ಲಿ ಭಾರೀ ಲೋಪ: ಸಿಎಂ ಕಾನ್ವೇಗೆ ಸ್ಕೂಟರ್ ನುಗ್ಗಿಸಲು ಯತ್ನಿಸಿ ಬಿದ್ದ ಸವಾರ! ವಿಡಿಯೋ‌ ವೈರಲ್

newsics.com ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರು ಭೇಟಿ ಸಮಯದಲ್ಲಿ ಭಾರೀ ಭದ್ರತಾ ವೈಫಲ್ಯ ಉಂಟಾಗಿದೆ. ಸ್ಕೂಟರ್ ಸವಾರನೊಬ್ಬ ಮುಖ್ಯಮಂತ್ರಿ ಕಾನ್ವೇಗೆ ನುಗ್ಗಿಸಲು ಹೋಗಿ ರಸ್ತೆ ಮಧ್ಯೆ ಬಿದ್ದ ಘಟನೆ ನಡೆದಿದೆ. ಶನಿವಾರ ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾಗ ಈ ಘಟನೆ ನಡೆದಿದ್ದು,ಬತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಸವಾರನೊಬ್ಬ ಸಿಎಂ ಕಾನ್ವೇ ತೆರಳುವಾಗ ಸ್ಕೂಟರ್ ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ, ಪೊಲೀಸರು ಕಟ್ಟಿದ್ದ ರಸ್ತೆ ನಿರ್ಬಂಧದ ರಿಬ್ಬನ್‌ಗೆ ಸಿಲುಕಿ ಆಯತಪ್ಪಿ ರಸ್ತೆ … Continue reading Security laps ಮಂಗಳೂರು ಭೇಟಿ ವೇಳೆ ಮುಖ್ಯಮಂತ್ರಿ ಭದ್ರತೆಯಲ್ಲಿ ಭಾರೀ ಲೋಪ: ಸಿಎಂ ಕಾನ್ವೇಗೆ ಸ್ಕೂಟರ್ ನುಗ್ಗಿಸಲು ಯತ್ನಿಸಿ ಬಿದ್ದ ಸವಾರ! ವಿಡಿಯೋ‌ ವೈರಲ್