Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > Lifestyle ಸಂಗಾತಿ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಈ ಕೆಲಸ ಮಾಡಿ
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Lifestyle ಸಂಗಾತಿ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಈ ಕೆಲಸ ಮಾಡಿ

Share
1 Min Read
SHARE

newsics.com

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ ಅಭಾವ ದಂಪತಿಯನ್ನು ದೂರ ಮಾಡುತ್ತದೆ. ನಿಮ್ಮ ದಾಂಪತ್ಯದಲ್ಲೂ ಈ ದೂರ, ಪ್ರೀತಿ ಅಭಾವ ಕಾಣುತ್ತಿದ್ದರೆ ರಾತ್ರಿ ಅವಶ್ಯವಾಗಿ ಇದನ್ನು ಮಾಡಿ.

ರಾತ್ರಿ ಊಟ : ಇಡೀ ದಿನ ಇಬ್ಬರು ಬ್ಯುಸಿ ಇರ್ತೀರಾ ಎಂದಾದ್ರೆ ಆದಷ್ಟು ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಲು ಸಮಯ ಹೊಂದಿಸಿಕೊಳ್ಳಿ. ಎಲ್ಲ ಕೆಲಸ ಮುಗಿಸಿ ಒಂದಾಗಿ ಕುಳಿತು ಊಟ ಮಾಡಿ. ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.

ಪ್ರೀತಿಯ ಮಾತು : ಎಷ್ಟೇ ಒತ್ತಡದಲ್ಲಿದ್ದರೂ ರಾತ್ರಿ ಸಂಗಾತಿ ಜೊತೆ ಪ್ರೀತಿಯ ಮಾತುಗಳನ್ನಾಡಿ. ಪ್ರೀತಿಯ ಮಾತಿಗೆ ದೊಡ್ಡ ದೊಡ್ಡ ಸಮಸ್ಯೆಯನ್ನೂ ಕ್ಷಣದಲ್ಲಿ ಬಗೆಹರಿಸುವ ಶಕ್ತಿಯಿದೆ.

ಪ್ರೀತಿ ವ್ಯಕ್ತಪಡಿಸಿ : ಮನಸ್ಸಿನಲ್ಲಿ ಎಷ್ಟೇ ಪ್ರೀತಿಯಿರಲಿ ಅದನ್ನು ಹೇಳಿಕೊಂಡರೆ, ತೋರಿಸಿಕೊಂಡರೆ ಮಾತ್ರ ಸಂಗಾತಿಗೆ ತಿಳಿಯುತ್ತದೆ. ಹಾಗಾಗಿ ನಿಮಗೆ ನಿಮ್ಮ ಸಂಗಾತಿ ಎಷ್ಟು ಮುಖ್ಯ. ಅವರನ್ನು ನೀವು ಎಷ್ಟು ಪ್ರೀತಿ ಮಾಡ್ತೀರಾ ಎಂಬುದನ್ನು ಮಾತಿನ ಮೂಲಕವೊಂದೇ ಅಲ್ಲ ನಿಮ್ಮ ಕೈರುಚಿಯಿಂದಲೂ ತೋರಿಸಬಹುದು.

ಐ ಲವ್ ಯೂ : ಇದು ಕೇವಲ ಶಬ್ಧವಲ್ಲ. ಎರಡು ಮನಸ್ಸುಗಳನ್ನು ಬೆಸೆಯುವಂತಹದ್ದು. ಇದನ್ನು ಹೇಳಲು ರಾತ್ರಿ ಬೇಕಾಗಿಲ್ಲ. ಸಮಯ ಸಿಕ್ಕಾಗ ಒಂದು ಸಂದೇಶವನ್ನು ಕೂಡ ರವಾನೆ ಮಾಡಬಹುದು.

TAGGED:Do this every night to keep the love of 'partner'
Share This Article
Facebook Twitter Copy Link Print
Previous Article Kaun Banega Crorepati ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆ ಬಡ ಯುವಕ!
Next Article PM Modi ಜ. 13ರಂದು ‘ಸೋನಾಮಾರ್ಗ್ ಸುರಂಗ’ ಉದ್ಘಾಟಿಸಲಿರುವ ‘ಪ್ರಧಾನಿ ಮೋದಿ’

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?