newsics.com ಗುವಾಹಟಿ(ಅಸ್ಸಾಂ): ಗೂಗಲ್ ಮ್ಯಾಪ್ ನಂಬಿ ದಾಳಿ ಮಾಡಲು ಹೊರಟ 16 ಪೊಲೀಸರ ತಂಡವೊಂದು ಗ್ರಾಮಸ್ಥರಿಂದ ರಾತ್ರಿಯಿಡೀ ಬಂಧನಕ್ಕೊಳಗಾಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಅಸ್ಸಾಂ ಪೊಲೀಸರ 16 ಸದಸ್ಯರ ತಂಡವು ಗೂಗಲ್ ಮ್ಯಾಪ್ ತೋರಿಸಿದಂತೆ ಸಾಗಿ ತಮಗರಿವಿಲ್ಲದೆಯೇ ತಪ್ಪಾಗಿ ನಾಗಾಲ್ಯಾಂಡ್ ಪ್ರವೇಶಿಸಿದ್ದು, ಸ್ಥಳೀಯರು ಅವರನ್ನು ಕ್ರಿಮಿನಲ್‌ಗಳೆಂದು ಭಾವಿಸಿ ರಾತ್ರಿ ಇಡೀ ಬಂಧಿಸಿಟ್ಟಿದ್ದಾರೆ. ಪೊಲೀಸರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದುದರಿಂದ ಯಾರೋ ದುಷ್ಕರ್ಮಿಗಳಿರಬೇಕೆಂದು ನಾಗಾಲ್ಯಾಂಡ್‌ನ ಜನ ಭಾವಿಸಿದ್ದರು. 16 ಮಂದಿಯ ತಂಡದಲ್ಲಿ ಮೂವರು ಮಾತ್ರ ಸಮವಸ್ತ್ರ ಧರಿಸಿದ್ದರು. ಉಳಿದವರು … Continue reading Google maps misleads ಪೊಲೀಸರ ದಿಕ್ಕು ತಪ್ಪಿಸಿದ ಗೂಗಲ್ ಮ್ಯಾಪ್! 16 ಪೊಲೀಸರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಸೆರೆ! ಓರ್ವ ಸಿಬ್ಬಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed