3 tigers, 1 leopard death ಚಿಕನ್ ತಿಂದು 3 ಹುಲಿ, 1 ಚಿರತೆ ಸಾವು!
newsics.com ನಾಗ್ಪುರ(ಮಹಾರಾಷ್ಟ್ರ): ನಾಗ್ಪುರದ ಪ್ರಾಣಿ ರಕ್ಷಣಾ ಕೇಂದ್ರದ ಮೂರು ಹುಲಿಗಳು ಮತ್ತು ಒಂದು ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿವೆ. ಸೋಂಕಿಗೆ ಒಳಗಾಗಿದ್ದ ಚಿಕನ್ ತಿಂದು ಇವುಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯ್ಕ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಯೋಗಾಲಯದ ವರದಿ ಬಂದ ಬಳಿಕವೇ ಸ್ಪಷ್ಟವಾಗಿ ದೃಢೀಕರಿಸಲು ಸಾಧ್ಯ ಎಂದು ಚಂದ್ರಪುರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಹೇಳಿದರು. ವೈಜ್ಞಾನಿಕ ಪ್ರಯೋಗಾಲಯದ ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಪ್ರಾಥಮಿಕ ಮಾಹಿತಿ ಅನುಸಾರ, … Continue reading 3 tigers, 1 leopard death ಚಿಕನ್ ತಿಂದು 3 ಹುಲಿ, 1 ಚಿರತೆ ಸಾವು!
Copy and paste this URL into your WordPress site to embed
Copy and paste this code into your site to embed