Thief : ಕಳ್ಳತನಕ್ಕೆ ಬಂದವ ಮಹಿಳೆಗೆ ಕಿಸ್ ಕೊಟ್ಟು ಎಸ್ಕೇಪ್!
newsics. Com ಮುಂಬೈ: ಕಳ್ಳತನಕ್ಕೆ ಬಂದ ಮನೆಯಲ್ಲಿ ಏನೂ ಸಿಗದಿದ್ದಕ್ಕೆ ಮನೆಯೊಡತಿಗೆ ಕಿಸ್ ಕೊಟ್ಟು ಕಳ್ಳರು ಪರಾರಿಯಾಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಈ ವಿಚಿತ್ರ ಘಟನೆ ಜ.03 ರಂದು ನಡೆದಿದ್ದು, ಈ ಕುರಿತು ಮಹಿಳೆ ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ಆರೋಪಿ ಒಳನುಗ್ಗಿದ್ದಾನೆ, ಬಳಿಕ … Continue reading Thief : ಕಳ್ಳತನಕ್ಕೆ ಬಂದವ ಮಹಿಳೆಗೆ ಕಿಸ್ ಕೊಟ್ಟು ಎಸ್ಕೇಪ್!
Copy and paste this URL into your WordPress site to embed
Copy and paste this code into your site to embed