ಕಂಪ್ಯೂಟರ್ ಬಳಕೆದಾರರೇ ಎಚ್ಚರ.. ಸದ್ದಿಲ್ಲದೇ ಬರುವ ಸಮಸ್ಯೆಗಳು! Computer

newsics.com ಬೆಂಗಳೂರು: ಕಂಪ್ಯೂಟರ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಬಂದಿದ್ದೇವೆ. ನಾವು ನೇರವಾಗಿ ಕುಳಿತು ಪರದೆಯನ್ನು ನೋಡಬೇಕು ಮತ್ತು ಕೀಬೋರ್ಡ್‌ನಲ್ಲಿ ಟೈಪ್ ಮಾಡಬೇಕು. ಇದನ್ನು ಸರಿಯಾಗಿ ಮಾಡದಿದ್ದರೆ, ಬೆನ್ನು ನೋವು, ಕೈ ನೋವು, ಕುತ್ತಿಗೆ ನೋವು ಇತ್ಯಾದಿಗಳನ್ನು ಉಂಟುಮಾಡಬಹುದು. ಮೌಸ್ ಹಾಗೂ ಕೋಬೋರ್ಡ್ ಹಿಡಿಯಲು ಸರಿಯಾದ ಮಾರ್ಗವಿದೆ. ಅಂದರೆ ಮಣಿಕಟ್ಟಿನ ಕೆಳಗೆ ಸಣ್ಣ ರಬ್ಬರ್ ಬೋರ್ಡ್ ಇಟ್ಟು ಕೈ ಮತ್ತು ಬೆರಳುಗಳನ್ನು ಬಗ್ಗಿಸದೆ ಸುಲಭವಾಗಿ ಹಿಡಿದಿಟ್ಟುಕೊಳ್ಳುವುದು. ಅನೇಕ ಕಂಪನಿಗಳು ಈ ರೀತಿಯ ರಬ್ಬರ್ … Continue reading ಕಂಪ್ಯೂಟರ್ ಬಳಕೆದಾರರೇ ಎಚ್ಚರ.. ಸದ್ದಿಲ್ಲದೇ ಬರುವ ಸಮಸ್ಯೆಗಳು! Computer