ಚಿನ್ನದ ರೀತಿಯಲ್ಲೇ ಬೆಳ್ಳಿಗೂ ಹಾಲ್‌ಮಾರ್ಕ್ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ: ಸಚಿವ ಪ್ರಹ್ಲಾದ್ ಜೋಶಿ

newsics.com ನವದೆಹಲಿ: ಬೆಳ್ಳಿಗೂ ಚಿನ್ನದ ರೀತಿಯಲ್ಲೇ ಹಾಲ್ ಮಾರ್ಕ್ ನಿಯಮ ಅಳವಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಖರೀದಿದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಚಿನ್ನದ ರೀತಿಯಲ್ಲೇ ಬೆಳ್ಳಿ ನಾಣ್ಯಗಳು ಮತ್ತು ಆಭರಣಗಳ ಮೇಲೆ ಹಾಲ್‌ಮಾರ್ಕ್ ಮಾಡುವ ನಿಯಮವನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಈಗ ಬೆಳ್ಳಿಯಿಂದ ಮಾಡಿದ ವಸ್ತುಗಳ ಮೇಲೆ ಹಾಲ್‌ಮಾರ್ಕ್ ನಿಯಮ ಜಾರಿಗೆ ತರಲಾಗುವುದು. ಸೂಕ್ತ ಸಮಾಲೋಚನೆ ಬಳಿಕವೇ ಅಂತಿಮ ತೀರ್ಮಾನಕ್ಕೆ ಬರುವುದಾಗಿ ಜೋಶಿ … Continue reading ಚಿನ್ನದ ರೀತಿಯಲ್ಲೇ ಬೆಳ್ಳಿಗೂ ಹಾಲ್‌ಮಾರ್ಕ್ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ: ಸಚಿವ ಪ್ರಹ್ಲಾದ್ ಜೋಶಿ