Actor Darshan ದರ್ಶನ್ ಬೆಂಬಿಡದ ಬೆನ್ನು ನೋವು, ಸಂಕ್ರಾಂತಿ ಬಳಿಕ ಆಪರೇಷನ್, ಡೆವಿಲ್ ಸಿನಿಮಾ ಯಾವಾಗ?

newsics.com ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್‌ಗೆ ಅನಾರೋಗ್ಯ ಕಾಡುತ್ತಲೇ ಇದೆ. ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಡಿಸ್ಕ್‌ನ ಸಮಸ್ಯೆಯಿಂದಾಗಿ ಈ ರೀತಿ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಈಗ ದರ್ಶನ್ ಅವರಿಗೆ ಆಪರೇಷನ್ ಮಾಡುವುದು ಅನಿವಾರ್ಯವಾಗಿದೆ. ಬೆಂಬಿಡದೆ ಕಾಡುತ್ತಿರುವ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ದರ್ಶನ್ ಅವರು ಆಪರೇಷನ್‌ಗೆ ಒಪ್ಪಿಗೆ ಕೊಟ್ಟಿದ್ದಾರೆ. ದರ್ಶನ್ ಅವರು ಐಷಾರಾಮಿ ಜೀವನ ನಡೆಸಿದವರು. ಈ … Continue reading Actor Darshan ದರ್ಶನ್ ಬೆಂಬಿಡದ ಬೆನ್ನು ನೋವು, ಸಂಕ್ರಾಂತಿ ಬಳಿಕ ಆಪರೇಷನ್, ಡೆವಿಲ್ ಸಿನಿಮಾ ಯಾವಾಗ?