Belgaum: ಗಂಡನ ಫ್ರೆಂಡ್‌ ಜತೆ ಇಬ್ಬರು ಮಕ್ಕಳ ತಾಯಿ ಪರಾರಿ

newsis.com ಬೆಳಗಾವಿ :ಗಂಡನ ಫ್ರೆಂಡ್‌ ಜತೆ ಇಬ್ಬರು ಮಕ್ಕಳ ತಾಯಿ ಪರಾರಿಯಾಗಿದ್ದಾಳೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆಸೀಫ್ ಸೈಯ್ಯದ್ ವೃತ್ತಿಯಲ್ಲಿ ಡ್ರೈವರ್, ಪತಿ 28 ವರ್ಷದ ಮಾಸಾಬಿ ಹೌಸ್ ವೈಫ್. ಮಾಹಿರಾ ಹಾಗೂ ಅನಿಯಾ 7 ಮತ್ತು 2 ವರ್ಷದ ಮುದ್ದಾದ ಇಬ್ಬರು ಮಕ್ಕಳು. ಇವ್ರು ಬೆಳಗಾವಿ ಬಳಿಯ ಮಾರಿಹಾಳ ಗ್ರಾಮದ ನಿವಾಸಿಗಳು. ಆಸೀಫ್, ಮದುವೆ ಬಳಿಕ ಪತ್ನಿಯ ತವರು ಮಾರಿಹಾಳದಲ್ಲೇ ನೆಲೆಸಿದ್ದ. ಏಳು ವರ್ಷಗಳ ಕಾಲ ಸಂಸಾರದಲ್ಲಿ ಇತ್ತೀಚೆಗೆ ಬಿರುಗಾಳಿ ಬೀಸಿತ್ತು. ಅದೇನಾಯ್ತೋ ಏನೋ … Continue reading Belgaum: ಗಂಡನ ಫ್ರೆಂಡ್‌ ಜತೆ ಇಬ್ಬರು ಮಕ್ಕಳ ತಾಯಿ ಪರಾರಿ