ರೊಮ್ಯಾನ್ಸ್‌ಗೆ ಒಪ್ಪದ ಅತ್ತಿಗೆಯನ್ನೇ ಕೊಂದು ಶವದೊಂದಿಗೇ ಆಸೆ ತೀರಿಸಿಕೊಂಡ ಮೈದುನ!

newsics.com ಹೈದರಾಬಾದ್: ಅಣ್ಣನ ಹೆಂಡತಿಯ ಮೇಲೆ ಕಣ್ಣಿಟ್ಟಿದ್ದ ಕಿರಿಯ ಸಹೋದರ ಅವಳು ಒಪ್ಪದಿದ್ದಾಗ ಬರ್ಬರವಾಗಿ ಕೊಂದು ಶವದ ಜತೆ ತನ್ನ ಆಸೆ ಪೂರೈಸಿಕೊಂಡ ಅಮಾನವೀಯ ಘಟನೆ ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಶ್ರೀಕಾಂತ್ ಬಿಸ್ವಾಸ್ ಪೋಷಕರು ಮತ್ತು ಕಿರಿಯ ಸಹೋದರ ವಾರಿಶಿಯಾ ನಯಾ ಬಿಸ್ವಾಸ್ ಜತೆ ಪತ್ನಿ ಅರ್ಪಿತಾ ಬಿಸ್ವಾಸ್ (25) ಹಾಗೂ ಇಬ್ಬರು ಮಕ್ಕಳು ಜತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ. ಹೊಸ ವರ್ಷಾಚರಣೆಯಂದು ಶ್ರೀಕಾಂತ್ ಬಿಸ್ವಾಸ್ ಅವರ ಪೋಷಕರು ತಿರುಮಲಕ್ಕೆ ಹೋಗಿದ್ದರು. … Continue reading ರೊಮ್ಯಾನ್ಸ್‌ಗೆ ಒಪ್ಪದ ಅತ್ತಿಗೆಯನ್ನೇ ಕೊಂದು ಶವದೊಂದಿಗೇ ಆಸೆ ತೀರಿಸಿಕೊಂಡ ಮೈದುನ!