RBI loan policy ಸಾಲ ನಿಯಮ ಬಿಗಿಗೊಳಿಸಿದ ಆರ್‌ಬಿಐ, ಪರ್ಸನಲ್ ಲೋನ್ ಮತ್ತಷ್ಟು ಕಠಿಣ

newsics.com ನವದೆಹಲಿ: ಹೊಸ ವರ್ಷದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ. ಇನ್ಮುಂದೆ, ಒಂದು ಪರ್ಸನಲ್ ಲೋನ್ ಪಡೆದ ಬಳಿಕ ಇನ್ಯಾವುದೇ ಬ್ಯಾಂಕ್‌ನಲ್ಲಿ ಅದೇ ವ್ಯಕ್ತಿ ಅದೇ ಸಮಯದಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಒಂದು ಪರ್ಸನಲ್ ಲೋನ್ ಚಾಲ್ತಿಯಲ್ಲಿರುವಾಗ ಮತ್ತೊಂದು ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಆರ್‌ಬಿಐ ಕಡಿವಾಣ ಹಾಕಿ ನಿಯಮ ಬಿಗಿಗೊಳಿಸಿದೆ.. ಆದರೆ, ಪರ್ಸನಲ್ ಲೋನ್ ಪಡೆದ ಬಳಿಕ ಕಾರು ಸಾಲ ಅಥವಾ ಇನ್ಯಾವುದೇ … Continue reading RBI loan policy ಸಾಲ ನಿಯಮ ಬಿಗಿಗೊಳಿಸಿದ ಆರ್‌ಬಿಐ, ಪರ್ಸನಲ್ ಲೋನ್ ಮತ್ತಷ್ಟು ಕಠಿಣ