Drinks time ಕಾಫಿ ಕುಡಿಯಲು ಬೆಸ್ಟ್ ಟೈಮ್ ಯಾವ್ದು? ಯಾವಾಗ ಯಾವ ಡ್ರಿಂಕ್ಸ್ ಕುಡಿದ್ರೆ ಒಳ್ಳೇದು?

newsics.com ಕಾಫಿ ಒಳ್ಳೆಯ ಎನರ್ಜಿ ಬೂಸ್ಟರ್. ಕಾಫಿ ಸೇವನೆಯಿಂದ ನಿದ್ದೆ ಕಣ್ಮರೆಯಾಗಿ ದೇಹ ಚುರುಕಾಗುತ್ತೆ. ಅದ್ದರಿಂದಲೇ ಹಲವರು ಆಗಾಗ ಕಾಫಿ ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಕಾಫಿಯಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ. ಆದರೆ ಸರಿಯಾದ ಸಮಯಕ್ಕೆ ಕಾಫಿ ಕುಡಿಯುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರದು. ಕಾಫಿಯಿಂದ ಕೆಲವು ಸೈಡ್ ಎಫೆಕ್ಟ್ಸ್‌ಗಳೂ ಇವೆ. ಕಾಫಿ ನಿದ್ದೆ ಬರಿಸೋ ನ್ಯೂರೋಟ್ರಾನ್ಸ್‌ಮಿಟರ್ ಅಡೆನೋಸಿನ್‌ನ್ನು ಕಡಿಮೆ ಮಾಡುತ್ತದೆ. ಇದರಿಂದ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯಲ್ಲಿರುವ ಕೆಫೀನ್ ನಿದ್ದೆ ಬರದಂತೆ ತಡೆಯುತ್ತದೆ. ಆದರೆ ಕೆಫೀನ್ … Continue reading Drinks time ಕಾಫಿ ಕುಡಿಯಲು ಬೆಸ್ಟ್ ಟೈಮ್ ಯಾವ್ದು? ಯಾವಾಗ ಯಾವ ಡ್ರಿಂಕ್ಸ್ ಕುಡಿದ್ರೆ ಒಳ್ಳೇದು?