Health Tips ನೀವು ಪದೇ ಪದೇ ಸೀನುಗಳಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ

newsics.com ಶೀತವಾದಾಗ ಸೀನು ಬರುವುದು ಸಾಮಾನ್ಯ. ಅಥವಾ ಅಲರ್ಜಿಯಾದಾಗಲೂ ಸೀನು ಬರುತ್ತದೆ. ಅದು ಕೂಡ ಸಹಜ. ಇನ್ನು ಹೇಳುವುದಾದರೆ ಮೂಗಿಗೆ ಹೆಚ್ಚು ಪರಿಮಳದ ಸುವಾಸನೆ ಹೋದಾಗ, ಕೀಟಗಳು ಹೊಕ್ಕಿದಾಗ, ಧೂಳಿನ ವಾತಾವರಣದಲ್ಲಿ ಹೋದಾಗ ಸೀನು ಸಹಜ. ಒಂದೆರಡು ಸೀನು ಬಂದರೆ ತೊಂದರೆಯಿಲ್ಲ. ಆದ್ರೆ, ಪದೇ ಪದೇ ಶೀತ, ಸೀನುಗಳಿಂದ ಬಳಲುತ್ತಿದ್ರೆ ಈ ರೀತಿ ಮಾಡಿ ಹೌದು, ಚಳಿಗಾಲದ ಒಣಹವೆ, ಶೀತಲ ಗಾಳಿಯಿಂದ ವಾತಾವರಣದಲ್ಲಿ ಹಲವಾರು ಬದಲಾವಣೆಯಾದಂತೆ, ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹದಲ್ಲಿಯೂ ಬದಲಾವಣೆಗಳು ಉಂಟಾಗುತ್ತದೆ ಮತ್ತು ಅನೇಕ … Continue reading Health Tips ನೀವು ಪದೇ ಪದೇ ಸೀನುಗಳಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ