New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?

newsics.com ಹೊಸ ವರ್ಷ 2025 ಆರಂಭವಾಗಿದೆ. ‘ಹೊಸ ವರ್ಷದಲ್ಲಿ ಜಾರಿಯಾಗಲಿವೆ’ ಎಂದು ಈಗಾಗಲೇ ಸರ್ಕಾರ ಮತ್ತು ಖಾಸಗಿ ವಲಯದ ಕಂಪನಿಗಳು ಘೋಷಿಸಿರುವ ಹಲವು ನಿರ್ಧಾರಗಳು ಜ.1ರಿಂದ ಮತ್ತು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ಬದಲಾವಣೆಯ ಪಟ್ಟಿ ಇಲ್ಲಿದೆ. ಹೊಸ ಕಾರು ಶೇ.4 ದುಬಾರಿ ಮಾರುತಿ ಸುಝುಕಿ, ಹ್ಯುಂಡೈ, ಮಹೀಂದ್ರಾ, ಎಂಜಿ, ಕಿಯಾ, ಆಡಿ, ಬಿಎಂಡಬ್ಲ್ಯು, ಕಂಪನಿ ಗಳು ಹೊಸ ವರ್ಷದಲ್ಲಿ ಕಾರಿನ ದರ ಶೇ.2ರಿಂದ 4ರಷ್ಟು ಏರಿಕೆಗೆ ಚಿಂತಿಸಿವೆ. ಕಾರು ದುಬಾರಿಯಾಗಲು ಕಚ್ಚಾವಸ್ತು, ವೇತನ ಹೆಚ್ಚಳದ ಕಾರಣ … Continue reading New year effect ಇಂದಿನಿಂದ ಏನೇನು ಬದಲಾವಣೆ? ಯಾವುದು ದುಬಾರಿ, ಯಾವುದು ಸರಳ?