HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…

newsics.com ಹೊಸ ವರ್ಷದ ಮೊದಲ ದಿನ ಹಾಗಿರಬೇಕು, ಹೀಗಿರಬೇಕು ಎಂದು ಜನರು ಪ್ಲಾನ್ ಮಾಡ್ತಾರೆ. ಆದ್ರೆ ಅದನ್ನು ಕಾರ್ಯರೂಪಕ್ಕೆ ತರುವವರ ಸಂಖ್ಯೆ ತೀರಾ ವಿರಳ. ಬೆಳಗಿನ ಜಾವದವರೆಗೆ ಪಾರ್ಟಿ ಮಾಡುವ ಜನರಿಗೆ ವರ್ಷದ ಮೊದಲ ಬಾಲಸೂರ್ಯನನ್ನೇ ನೋಡಲು ಸಾಧ್ಯವಾಗಲ್ಲ. ಅವರೆಲ್ಲ ಹ್ಯಾಂಗೋವರ್‌ನಲ್ಲೇ ಇರ್ತಾರೆ‌. ಇನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ವರ್ಷದ ಮೊದಲ ದಿನವನ್ನು ಶುರು ಮಾಡ್ತಾರೆ. ವರ್ಷದ ಮೊದಲ ದಿನ ನಾವು ಮಾಡುವ ತಪ್ಪುಗಳು ಇಡೀ ವರ್ಷ ನಮ್ಮನ್ನು ಕಾಡುತ್ತವೆ ಎನ್ನುವ ನಂಬಿಕೆಯೊಂದಿದೆ. 2025ರ ಮೊದಲ ದಿನ … Continue reading HAPPY NEW YEAR 2025 ಹೊಸ ವರ್ಷದ ಶುಭಾಶಯಗಳು… ಹೊಸ ವರ್ಷದ ಮೊದಲ ದಿನ ಹೀಗಿರಿ… ಇದನ್ನೆಲ್ಲ ಮಾಡಲೇಬೇಡಿ…