Bigg Boss Kannada ಬಿಗ್ಬಾಸ್ ಮನೆಯಲ್ಲಿ ಯಾರಿಗೆ ಜಾಸ್ತಿ ಇದೆ ನಕಾರಾತ್ಮಕ ಗುಣಗಳು: ಭವ್ಯಾ ಗೌಡ ಹಾಗೂ ಮಂಜು ನಡುವೆ ಟಾಕ್ ವಾರ್

newsics.com ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇನ್ನೇನೋ ಫಿನಾಲೆಗೆ ಹತ್ತಿರ ಬರುತ್ತಿದೆ. ಸದ್ಯ ಬಿಗ್ ಮನೆಯಲ್ಲಿ ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್, ಧನರಾಜ್, ಹನುಮಂತ, ರಜತ್, ಗೌತಮಿ, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ. ಈ ಮಧ್ಯೆ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಭವ್ಯಾ ಗೌಡ ಹಾಗೂ ಉಗ್ರಂ ಮಂಜು ನಡುವೆ ಸಖತ್ ವಾರ್ ನಡೆದಿದೆ. ನಕರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಆ ರೋಗಗಳಿಗೆ ಅನುಗುಣವಾಗಿ … Continue reading Bigg Boss Kannada ಬಿಗ್ಬಾಸ್ ಮನೆಯಲ್ಲಿ ಯಾರಿಗೆ ಜಾಸ್ತಿ ಇದೆ ನಕಾರಾತ್ಮಕ ಗುಣಗಳು: ಭವ್ಯಾ ಗೌಡ ಹಾಗೂ ಮಂಜು ನಡುವೆ ಟಾಕ್ ವಾರ್