Bigg Boss Kannada ಬಿಗ್ ಬಾಸ್ ಮನೆಯಲ್ಲಿ ಭವ್ಯಗೌಡ ಒಂದೇ ಸಮನೆ ನಾಚಿ ನೀರಾಗಿ ಹೋಗಿದ್ದು ಯಾಕೆ?
newsics.com ಬಿಗ್ ಬಾಸ್ ಶೋನ ಸೂಪರ್ ಸಂಡೇ ಪ್ರೋಮೋ ರಿಲೀಸ್ ಆಗಿದೆ. ಮನೆಯಲ್ಲಿ ಎಲ್ಲರೂ ನಗುನಗುತ್ತ ಇದ್ದು ಉಡುಗೊರೆಗಳನ್ನು ತಮಗಿಷ್ಟ ಬಂದವರಿಗೆ ಕೊಟ್ಟು ಸಖತ್ ಖುಷಿಯಾಗಿದ್ದಾರೆ. ಇದರ ಜೊತೆಗೆ ಕಣ್ಣೀರು ಕೂಡ ಹಾಕಿದ್ದಾರೆ. https://www.instagram.com/reel/DEJQ7StKj5j/?igsh=a2d1NHRzZ2hqZ3Rh ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸುದೀಪ್ ಅವರು, ಹೊಸ ವರ್ಷಕ್ಕೆ ನಿಮ್ಮ ಪರ್ಸನಲ್ ವಸ್ತುವನ್ನು ಯಾರಿಗೆ ಕೊಡಲು ಇಷ್ಟ ಪಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರಜತ್ ಅವರು ಧನರಾಜ್ಗೆ ವಸ್ತ್ರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಮೋಕ್ಷಿತಾಗೆ ಐಶ್ವರ್ಯ ನೀಡಿದರೆ, ಮಂಜುಗೆ ಗೌತಮಿ ಗಿಫ್ಟ್ವೊಂದನ್ನು … Continue reading Bigg Boss Kannada ಬಿಗ್ ಬಾಸ್ ಮನೆಯಲ್ಲಿ ಭವ್ಯಗೌಡ ಒಂದೇ ಸಮನೆ ನಾಚಿ ನೀರಾಗಿ ಹೋಗಿದ್ದು ಯಾಕೆ?
Copy and paste this URL into your WordPress site to embed
Copy and paste this code into your site to embed